ಶಿಬಾಜೆ: ತುಂಬತ್ತಾಜೆ ನಿವಾಸಿ ಪಿಲಿಪೋಸ್ ರವರ ಪತ್ನಿ ಲೀಲಮ್ಮ (65ವ) ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ಲೀಲಮ್ಮ ಅವರು ಮಕ್ಕಳಾದ ಪ್ರವೀಣ್ ಟಿ ಪಿ, ಪ್ರಿಮಾ, ಪ್ರಿನ್ಸಿ, ಪ್ರಿಯ, ಪ್ರೀತಿ ಅವರನ್ನು ಅಗಲಿದ್ದು, ಕುಟುಂಬಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.