Site icon Suddi Belthangady

ಉಜಿರೆ: ಬೈರ್ನೋಟ್ಟು ನಿವಾಸಿ ಶಶಿಧರ ಬಿ.ಕೆ. ನಿಧನ

ಉಜಿರೆ: ಬೈರ್ನೋಟ್ಟು ನಿವೃತ್ತ ಶಿಕ್ಷಕ ದಿ.ಕೋಟ್ಯಪ್ಪ ಪೂಜಾರಿಯವರ ಪುತ್ರ ಶಶಿಧರ ಬಿ.ಕೆ. (58 ವರ್ಷ)ರವರು ಅಸೌಖ್ಯದಿಂದ ಸೆ.12ರಂದು ನಿಧನರಾದರು.

ಮೃತರು ತಾಯಿ ಬೇಬಿ, ಪತ್ನಿ ಪುಷ್ಪ, ಮಕ್ಕಳಾದ ಸುಶ್ಮಿತಾ, ನಿಶ್ಮಿತಾ, ಸುಶಾಂತ್ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

Exit mobile version