ವೇಣೂರು: ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯ( ಡೀಮ್ ಟು ಬಿ)ದಲ್ಲಿ ಸೆ.12ರಂದು ನಡೆದ ಪಿ.ಯು. ಕಾಲೇಜು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೆಮಿಸ್ಟ್ರಿ ಐಸ್ಬ್ರೇಕಿಂಗ್ ಸ್ಪರ್ಧೆಯಲ್ಲಿ ವೇಣೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ.