ಧರ್ಮಸ್ಥಳ: ಸುಮಾರು 55-60 ವರ್ಷ ಪ್ರಾಯದ ನಾಗರಾಜ್ ಹೆಸರಿನ ಅಪರಿಚಿತ ಗಂಡಸು ಧರ್ಮಸ್ಥಳದ ಮುಖ್ಯಧ್ವಾರದ ಬಳಿ ಇರುವ ಬಸ್ಸು ನಿಲ್ದಾಣದ ಬಳಿ ಸೆಪ್ಟೆಂಬರ್ 11ರಂದು ಅಸ್ವಸ್ಥಗೊಂಡಿದ್ದರು.
ಅವರನ್ನು ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತದೇಹವು ಆಸ್ಪತ್ರೆಯ ಶವಗಾರದಲ್ಲಿದ್ದು, ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಯ 8277986447 ನಂಬರಿಗೆ ಮಾಹಿತಿ ನೀಡುವುದು ಎಂದು ತಿಳಿಸಿದ್ದಾರೆ.