Site icon Suddi Belthangady

ನಾರಾವಿ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ: ಪಿಲ್ಯ ಗುಡ್ ಫ್ಯೂಚರ್ ಚ್ಯೆಲ್ಡ್ ಆಂ.ಮಾ. ಶಾಲೆಯ ಮಕ್ಕಳು ದ್ವಿತೀಯ ಸ್ಥಾನ

ಬೆಳ್ತಂಗಡಿ: ನಾರಾವಿ ವಲಯ ಮಟ್ಟದ ಬಾಲಕಿಯರ ತ್ರೋಬಾಲ್ ಪಂದ್ಯಾಟವು ಕುತ್ಲೂರು ಶಾಲೆಯಲ್ಲಿ ಜರುಗಿದ್ದು ಪಿಲ್ಯ ಗುಡ್ ಫ್ಯೂಚರ್ ಚ್ಯೆಲ್ಡ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

ದೈಹಿಕ ಶಿಕ್ಷಕ ಅಶೋಕ್ ರವರು ತರಬೇತು ನೀಡಿರುತ್ತಾರೆ.

Exit mobile version