Site icon Suddi Belthangady

ಪ್ರತಿಭಾ ಕಾರಂಜಿಯಲ್ಲಿ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಬಹುಮಾನಗಳು

ಅಳದಂಗಡಿ: 2024ನೇ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ನಾರಾವಿ ಸಂತ ಪಾವ್ಲರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯು ಒಟ್ಟು 11 ಬಹುಮಾನಗಳನ್ನು ಗೆದ್ದುಕೊಂಡಿದೆ.

ಪ್ರಥಮ: ವೈಷ್ಣವಿ-ಅಭಿನಯ ಗೀತೆ, ಫಾಝಿಲ್ -ಅರೇಬಿಕ್ ಪಾಠಣ್, ಯಜ್ಞೇಶ್ -ಇಂಗ್ಲಿಷ್ ಕಂಠಪಾಠ, ಅರ್ಪಿತ್ ಶೆಟ್ಟಿ-ಮಿಮಿಕ್ರಿ
ದ್ವಿತೀಯ: ಆರಾಧ್ಯ ಎಚ್- ಸಂಸ್ಕೃತ ಪಠಣ, ಸಾನಿಕ -ಹಿಂದಿ ಕಂಠಪಾಠ
ತೃತೀಯ: ಸಾಹಿಮ್- ಅರೇಬಿಕ್ ಪಠಣ, ಲಾಸ್ಯ ಆರ್ ಶೆಟ್ಟಿ- ಆಶುಭಾಷಣ, ಪ್ರತ್ಯುಷ್ ಪಿ ಆರ್- ಇಂಗ್ಲಿಷ್ ಕಂಠಪಾಠ, ಆಶ್ರಿತ್ ಎಚ್- ಸಂಸ್ಕೃತ ಪಠಣ, ಮರ್ಲಿನ್ ಡಿಸೋಜಾ- ಕನ್ನಡ ಕಂಠಪಾಠ

Exit mobile version