Site icon Suddi Belthangady

ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್: ಉಜಿರೆಯ ಆಕಾಶ್ ಎಸ್ ರಿಗೆ ಕುಮಿತೆಯಲ್ಲಿ ಚಿನ್ನ ಹಾಗು ಕಟಾದಲ್ಲಿ ಕಂಚಿನ ಪದಕ

ಬೆಳ್ತಂಗಡಿ: ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮತ್ತು ಮಂಗಳೂರು ಇಂಡಿಯನ್ ಕರಾಟೆ ಡೋಜೋ ವತಿಯಿಂದ ಕುಲಶೇಖರ ಕೋರ್ಡೆಲ್ ಚರ್ಚ್ ಗ್ರೌಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ 2024 ಕರಾಟೆ ಸ್ಪರ್ಧೆಯ ವಿಭಾಗದಲ್ಲಿ ಉಜಿರೆಯ ಆಕಾಶ್ ಎಸ್ ರವರು ಕುಮಿತೆಯಲ್ಲಿ ಚಿನ್ನ ಹಾಗು ಕಟಾದಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.

ಇವರು ಶಿಹಾನ್ ಅಬ್ದುಲ್ ರೆಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.ಇವರು ಟಿಬಿ ಕ್ರಾಸ್ ನಿವಾಸಿಯಾದ ಶಶಿಕುಮಾರ್ ಹಾಗೂ ನೇತ್ರ ದಂಪತಿಯ ಪುತ್ರರಾಗಿರುತ್ತಾರೆ.

Exit mobile version