Site icon Suddi Belthangady

ಮುಂಡಾಜೆ ವಲಯ ಪ್ರತಿಭಾ ಕಾರಂಜಿ ಸ್ಪರ್ಧೆ- ಕೊಂಬಿನಡ್ಕ ಕಿ.ಪ್ರಾ.ಶಾಲೆಗೆ ಬಹುಮಾನ

ಬೆಳ್ತಂಗಡಿ: ಮುಂಡಾಜೆ ವಲಯ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕೊಂಬಿನಡ್ಕ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎರಡು ಪ್ರಥಮ ಬಹುಮಾನದೊಂದಿಗೆ ಒಟ್ಟು ಐದು ಬಹುಮಾನಗಳನ್ನು ಗಳಿಸಿರುತ್ತಾರೆ.

ಧಾರ್ಮಿಕ ಪಠಣದಲ್ಲಿ ಅದ್ವಿಕಾ ಠೊಸರ್ ಹಾಗೂ ಇಂಗ್ಲೀಷ್ ಕಂಠ ಪಾಠದಲ್ಲಿ ಆರಾಧ್ಯ ಇವರು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Exit mobile version