Site icon Suddi Belthangady

ಪದ್ಮುಂಜ: ಕುಶಾಲಪ್ಪ ನಲ್ಕೆ ನಿಧನ

ಪದ್ಮುಂಜ: ಇಲ್ಲಿಯ ಹೆಸರಾಂತ ನಾಟಿ ವೈದ್ಯ ದಿ.ವೆಂಕಪ್ಪ ಪಂಡಿತರವರ ಪುತ್ರ ಕುಶಾಲಪ್ಪ ನಲ್ಕೆ(46ವ)ರವರು ಸೆ.4ರಂದು ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ ಉಶಾ, ಒಂದು ಗಂಡು, ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.

Exit mobile version