Site icon Suddi Belthangady

ಮಿತ್ತಬಾಗಿಲು: ಬಂಗಾಡಿ ಸಿಎ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಕೆ ಬಾಲಕೃಷ್ಣ ಗೌಡ ನಿಧನ

ಮಿತ್ತಬಾಗಿಲು: ಒಳಗುಡ್ಡೆ ನಿವಾಸಿ ಬಂಗಾಡಿ ಸಿಎ ಬ್ಯಾಂಕಿನ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಕೆ ಬಾಲಕೃಷ್ಣ ಗೌಡ(82ವ) ರವರು ಸೆ.4ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಪತ್ನಿ ಚೆಲುವಮ್ಮ ಅವರನ್ನು ಅಗಲಿದ್ದಾರೆ.

Exit mobile version