Site icon Suddi Belthangady

ಕಲ್ಮಂಜ ಪ್ರೌಢ ಶಾಲೆ ಯೋಗಾಸನದಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಉಜಿರೆ: ಇತ್ತೀಚಿಗೆ ಬೆಳುವಾಯಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಲ್ಮಂಜ ಸರಕಾರಿ ಪ್ರೌಢ ಶಾಲೆಯ ಸಂದೇಶ್ ಗೌಡ ದ್ವಿತೀಯ ಸ್ಧಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪೂರ್ಣಿಮಾ, ಪ್ರತೀಕ್ ಕಾಮತ್ ರಿದಮಿಕ್ ಯೋಗ ಮತ್ತು ರಂಜನ್, ಮನ್ವಿತಾ ಆರ್ಟಿಸ್ಟಿಕ್ ಯೋಗಾಸನದಲ್ಲಿ ಜಿಲ್ಲಾ ಮಟ್ಟದಲ್ಲಿ ತೃತಿಯ ಸ್ಧಾನ ಪಡೆದಿರುತ್ತಾರೆ.

ಇವರಿಗೆ ಆಂಗ್ಲಭಾಷಾ ಶಿಕ್ಷಕಿ ಪ್ರೇಮಲತಾ ತರಬೇತಿ ನೀಡಿರುತ್ತಾರೆ.

Exit mobile version