Site icon Suddi Belthangady

ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟ: ಬಂದಾರು ಸ.ಹಿ.ಪ್ರಾ.ಶಾಲೆ ಪ್ರಥಮ

ಬಂದಾರು: ಶ್ರೀರಾಮ ವಿದ್ಯಾಲಯ ಪಟ್ಟೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಸ.ಹಿ.ಪ್ರಾ.ಶಾಲೆಯು 16ನೇ ಬಾರಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಉತ್ತಮ‌ ಹೊಡೆತಗಾರ್ತಿಯಾಗಿ ಬಂದಾರು ಶಾಲೆಯ ಕು.ಜಶ್ವಿತಾ ಅಯ್ಕೆಯಾಗಿರುತ್ತಾರೆ.

Exit mobile version