Site icon Suddi Belthangady

ಗರ್ಡಾಡಿ: ನಂದಿಬೆಟ್ಟ ನಿವಾಸಿ ಕಾಂತಪ್ಪ ದೇವಾಡಿಗ ನಿಧನ

ಗರ್ಡಾಡಿ: ನಂದಿಬೆಟ್ಟ ನಿವಾಸಿ ಕಾಂತಪ್ಪ ದೇವಾಡಿಗ (95 ವರ್ಷ) ಆ.31ರಂದು ನಿಧನರಾದರು.

ಮೃತರು ಇಬ್ಬರು ಪುತ್ರರು, ಆರು ಮಂದಿ ಪುತ್ರಿಯರು, ಅಳಿಯಂದಿರು ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version