Site icon Suddi Belthangady

ಬೆಳಾಲು: ಕೆರೆಕೋಡಿ ಎಂಗಾಜೆ ನಿವಾಸಿ ಕಮಲ ನಿಧನ

ಬೆಳಾಲು: ಕೆರೆಕೋಡಿ ಎಂಗಾಜೆ ದಿ.ಸಿದ್ದ ಮಲೆಕುಡಿಯರ ಪತ್ನಿ ಕಮಲ (79 ವರ್ಷ) ಸೆ.1ರಂದು ನಿಧನರಾದರು.

ಮೃತರು 5 ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version