Site icon Suddi Belthangady

ಕಣಿಯೂರು: ಗ್ರಾ.ಪಂ.ನ ಪ್ರಭಾರ ಪಿಡಿಒ ಆಗಿ ಗೀತಾ ಅಧಿಕಾರ ಸ್ವೀಕಾರ

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ನ ಪ್ರಭಾರ ಪಿಡಿಒ ಆಗಿ ಕಲ್ಮಂಜ ಗ್ರಾ.ಪಂ.ಪಿಡಿಒ ಆಗಿರುವ ಗೀತಾ ರವರು ಆ.31ರಂದು ಅಧಿಕಾರ ಸ್ವೀಕರಿಸಿದರು. ಪ್ರಭಾರ ಪಿಡಿಒ ಆಗಿದ್ದ ಸಂತೋಷ್ ಪಾಟೀಲ್ ಅಧಿಕಾರ ಹಸ್ತಾಂತರಿಸಿದರು.

Exit mobile version