Site icon Suddi Belthangady

ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ: ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆ ದ್ವಿತೀಯ

ಕಾಶಿಪಟ್ಣ: ಆ.30ರಂದು ಪೆರಿಂಜೆಯಲ್ಲಿ ನಡೆದ ವಲಯ ಮಟ್ಟ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯು ದ್ವಿತೀಯ ಸ್ಥಾನ ಗಳಿಸಿದ್ದಾರೆ.

Exit mobile version