Site icon Suddi Belthangady

ಕಳೆಂಜ: ಪಿಡಬ್ಲ್ಯೂಡಿ ಅಧಿಕಾರಿಗಳು ಬರುವವರೆಗೆ ಕಳೆಂಜ ಗ್ರಾಮ ಪಂಚಾಯತ್ ಗ್ರಾಮ ಸಭೆ ಮುಂದೂಡಿಕೆ

ಕಳೆಂಜ: ಮರಕಡ-ಮಿಯಾರು ರಸ್ತೆ ಅವ್ಯವಸ್ಥೆಯಿಂದ ಕೂಡಿದೆ.ನಡೆದಾಡಲು ಆಗದ ಪರಿಸ್ಥಿತಿ ಗಾಡಿ ರಿಪೇರಿ ಮಾಡಿಸಲು ನಾವು ದುಡಿದ ದುಡ್ಡನ್ನೆಲ್ಲ ಸುರಿಯುವ ಪರಿಸ್ಥಿತಿ ಪಿಡಬ್ಲ್ಯೂಡಿ ಅಧಿಕಾರಿಗಳು ಬರುವವರೆಗೆ ಕಳೆಂಜ ಗ್ರಾಮ ಪಂಚಾಯತ್ ಗ್ರಾಮ ಸಭೆ ಮುಂದೂಡಬೇಕು ಅವರು ನಮಗೆ ಸರಿಯಾದ ಉತ್ತರ ನೀಡಿದ ಮೇಲೇನೆ ಇಲ್ಲಿಂದ ನಾವು ತೆರಳುವುದು ಎಂದು ಆಟೋ ಚಾಲಕರು, ಊರಿನವರು ಗ್ರಾಮ ಸಭೆಯಲ್ಲಿ ಪಟ್ಟು ಹಿಡಿದಿದ್ದಾರೆ.

Exit mobile version