Site icon Suddi Belthangady

ನಾವರ: ರಾಜಪಾದೆ ಮನೆ ನಿವಾಸಿ ಕೊರಗು ಹೆಗ್ಡೆ ನಿಧನ

ನಾವರ: ರಾಜಪಾದೆ ಮನೆ ನಿವಾಸಿ ಕೊರಗು ಹೆಗ್ಡೆ (83ವರ್ಷ)ರವರು ಅಲ್ಪಕಾಲದ ಅನಾರೋಗ್ಯದಿಂದ ಆ.29ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮಕ್ಕಳಾದ ವೀರೇಂದ್ರ ಕುಮಾರ್ ಜೈನ್, ವಿಜಯಕುಮಾರ್ ಜೈನ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version