Site icon Suddi Belthangady

ತಣ್ಣೀರುಪಂತ: ಕುದ್ರಡ್ಕ ಮನೆ ನಿವಾಸಿ ಜಗನ್ನಾಥ ರೈ ನಿಧನ

ತಣ್ಣೀರುಪಂತ: ಕುದ್ರಡ್ಕ ಮನೆ ನಿವಾಸಿ ಜಗನ್ನಾಥ ರೈ(50ವ) ರವರು ಆ.27ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ತಾಯಿ, ಪತ್ನಿ ಭಾರತಿ, ಮಕ್ಕಳಾದ ಯಶಸ್ವಿನಿ, ಭವಿಶ್, ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.
Exit mobile version