Site icon Suddi Belthangady

ಬಳ್ಳಮಂಜ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕ ಕ್ರೀಡಾಕೂಟದ ಬೈಕ್ ರೇಸ್ ನಲ್ಲಿ ಗಾಯಗೊಂಡ ನೌಷದ್ ನ ಆರೋಗ್ಯ ವಿಚಾರಿಸಿದ ಸಂಘದ ಪದಾಧಿಕಾರಿಗಳು

ಬಳ್ಳಮಂಜ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ನಡೆದ ಸಾರ್ವಜನಿಕ ಕ್ರೀಡಾಕೂಟದ ಬೈಕ್ ರೇಸ್ ನಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಷದ್ ಇವರ ಆರೋಗ್ಯವನ್ನು ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಗೌರವ ಸಲಹೆಗಾರ ಪ್ರಮೋದ್ ಕುಮಾರ್, ಲ್ಯಾನ್ಸಿ ಪಾಯ್ಸ್, ಹರ್ಷ ಬಳ್ಳಮಂಜ ಇವರು ಭೇಟಿ ನೀಡಿ ವಿಚಾರಿಸಿದರು.

Exit mobile version