Site icon Suddi Belthangady

ಕೊಯ್ಯೂರು: ಶಾಲಾ ಹಳೇ ವಿದ್ಯಾರ್ಥಿ ಸಂಘದ ನೂತನ ಸಮಿತಿ ರಚನೆ

ಕೊಯ್ಯೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಯ್ಯೂರು ದೇವಸ್ಥಾನ ಇಲ್ಲಿಯ ಹಳೇ ವಿದ್ಯಾರ್ಥಿ ಸಂಘದ ಸಮಿತಿ ಆ.26ರಂದು ರಚಿಸಲಾಯಿತು.

ಅಧ್ಯಕ್ಷರಾಗಿ ಚಂದ್ರಶೇಖರ್ ಮಾವಿನ ಕಟ್ಟೆ, ಕಾರ್ಯದರ್ಶಿಯಾಗಿ ವಿನಾಯಕ ಬೆದ್ರಲ್ಕೆ ಮತ್ತು ಕೋಶಾಧಿಕಾರಿಯಾಗಿ ಸದಾನಂದ ಅಡೆಂಕಿಲೊಟ್ಟು ಮತ್ತು ಸಮಿತಿಯ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

Exit mobile version