Site icon Suddi Belthangady

ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನ

ಬೆಳ್ತಂಗಡಿ: ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ 24ರಂದು ನಡೆದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವೈಷ್ಣವಿ (10ನೇ) ಉತ್ತಮ ಆಟಗಾರ್ತಿಯಾಗಿ ಪ್ರದರ್ಶನ ನೀಡಿದರು. ಸಾನ್ವಿ, ಶ್ರಾವಣಿ, ಚೈತನ್ಯ, ಸಿಂಚನಾ, ಆಶೆಲ್ ಡಿಸೋಜ, ಶರಣ್ಯ, ಸುಝಾನ ಸೆರಾವೋ, ಮಾನ್ವಿ, ಲೆನೋರ, ಜೊವಿಟಾ ಉತ್ತಮ ಪ್ರದರ್ಶನ ನೀಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ತರಬೇತಿ ನೀಡಿದರು. ಸಹಶಿಕ್ಷಕಿ ಶಾಂತಿ ಪಿರೇರಾ ಸಹಕರಿಸಿದರು.

Exit mobile version