Site icon Suddi Belthangady

ನಿಡ್ಲೆ: ಶೇಡಿ ಮನೆಯ ನಾಟಿ ವೈದ್ಯ ಬಾಬು ನಿಧನ

ನಿಡ್ಲೆ: ನಿಡ್ಲೆ ಶೇಡಿ ಮನೆಯ ನಾಟಿ ವೈದ್ಯ ಬಾಬು (81ವ) ರವರು ಅಸೌಖ್ಯದಿಂದ ಆ.25ರಂದು ನಿಧನರಾದರು.

ಮೃತರು ಪತ್ನಿ ನೀಲು, ಪುತ್ರರಾದ ಮೋನಪ್ಪ ಹರೀಶ್, ಪುತ್ರಿಯರಾದ ರಾಮಕ್ಕೆ, ಪದ್ಮಾವತಿ ಅವರನ್ನು ಅಗಲಿದ್ದಾರೆ.

Exit mobile version