Site icon Suddi Belthangady

ನಿಡ್ಲೆ: ಪಿಲಿಕ್ಕಜೆ ನಿವಾಸಿ ಸುಗುಣ ನಿಧನ

ನಿಡ್ಲೆ: ಪಿಲಿಕ್ಕಜೆ ನಿವಾಸಿ ಸುಗುಣ (60ವ)ರವರು ಅಲ್ಪಕಾಲದ ಅಸೌಖ್ಯದಿಂದ ಆಗಸ್ಟ್ 24ರಂದು ನಿಧನರಾದರು.

ಮೃತರು ಪತಿ ಪದ್ಮಯ ಗೌಡ, ಪುತ್ರರಾದ ಅಶೋಕ್, ರವೀಂದ್ರ, ಪುತ್ರಿ ಭವ್ಯ ಅವರನ್ನು ಅಗಲಿದ್ದಾರೆ.

Exit mobile version