Site icon Suddi Belthangady

ರಾಜ್ಯಮಟ್ಟದ ಸ್ಕಾರ್ಫ್ ಸಂಗ್ರಹ ಸ್ಪರ್ಧೆ- ಧರ್ಮಸ್ಥಳ ಶ್ರೀ ಧ.ಮ.ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಮೌಲ್ಯ ಎಂ ತೃತೀಯ

ಧರ್ಮಸ್ಥಳ: ಭಾರತ್ ಸ್ಕೌಟ್ ಗೈಡ್ ಕರ್ನಾಟಕ ಸಂಸ್ಥೆ ಸ್ಕಾರ್ಫ್ ಡೇ ಪ್ರಯುಕ್ತ ಆಯೋಜಿಸಿದ ಸ್ಕಾರ್ಫ್ ಸಂಗ್ರಹ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಧರ್ಮಸ್ಥಳ ಶ್ರೀ ಧ.ಮ.ಆಂ.ಮಾ. ಶಾಲೆಯ ಎರಡನೇ ತರಗತಿಯ ಬುಲ್ ಬುಲ್ ವಿದ್ಯಾರ್ಥಿನಿ ಮೌಲ್ಯ ಎಂ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಶಾಲೆಯ ಫ್ಲಾಕ್ ಲೀಡರ್ ಸೌಮ್ಯ ಮಾರ್ಗದರ್ಶನ ನೀಡಿರುತ್ತಾರೆ.

Exit mobile version