Site icon Suddi Belthangady

ಅಂಡೆತ್ತಡ್ಕ: ಸ.ಹಿ.ಪ್ರಾ.ಶಾಲೆಯಲ್ಲಿ ಶ್ರಮದಾನ

ಇಳಂತಿಲ: ಅಂಡೆತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರಿಂದ ಶಾಲಾ ಆವರಣದ ಸುತ್ತ ಮುತ್ತಲು ಶ್ರಮದಾನ ಮೂಲಕ ಸ್ವಚ್ಚ ಕಾರ್ಯವನ್ನು ಆ.21ರಂದು ನಡೆಸಿದರು.

Exit mobile version