Site icon Suddi Belthangady

ಬಜಿರೆ ವಲಯ ಮಟ್ಟದ ಹಿ.ಪ್ರಾ. ಶಾಲಾ ವಾಲಿಬಾಲ್ ಪಂದ್ಯಾಟ

ಆರಂಬೋಡಿ: ಪ್ರಾಥಮಿಕ ಶಾಲಾ ಬಜಿರೆ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಆ.21ರಂದು ಆರಂಬೋಡಿ ಸ.ಉ.ಪ್ರಾ. ಶಾಲೆಯಲ್ಲಿ ನಡೆಯಿತು.

ಹೊಕ್ಕಾಡಿಗೋಳಿ ಸ.ಉ.ಪ್ರಾ. ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡಗಳು ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಮೆಟಿಲ್ಡಾ ತರಬೇತಿ ನೀಡಿರುತ್ತಾರೆ.

Exit mobile version