Site icon Suddi Belthangady

ಇಳಂತಿಲ ಗ್ರಾಮ ಸಭೆ

ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಕಚೇರಿ ಸಭಾಭವನದಲ್ಲಿ ಆ.22ರಂದು ನಡೆಯಿತು. ನೋಡೆಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯ ವೈದ್ಯ ವಿಶ್ವನಾಥ್ ಸಭೆಯನ್ನು ಮುನ್ನಡೆಸಿದರು.

ಉಪಾಧ್ಯಕ್ಷೆ ಸವಿತಾ ಹೆಚ್, ಸದಸ್ಯರಾದ ವಿಜಯ್ ಕುಮಾರ್ ಕೆ., ಸಿದ್ಧಿಕ್, ಉಪಾ, ವಸಂತ ಕುಮಾರ್ ಶೆಟ್ಟಿ, ಸುಪ್ರೀತ್, ಚಂದ್ರಿಕಾ ಭಟ್, ರಮೇಶ್, ಯು.ಕೆ.ಇಸುಬು, ನುಶ್ರತ್, ಉಷಾ ಎಮ್ ಎಸ್ ಹಾಗೂ ಜಾನಕಿ ಉಪಸ್ಥಿತರಿದ್ದರು. ಪಿಡಿಓ ಸುಮಯ್ಯ ವರದಿ ಮಂಡಿಸಿದರು. ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version