Site icon Suddi Belthangady

ಮುಂಡಾಜೆ: ಅಂಬಡ್ತ್ಯಾರು ಪಾಂಚಜನ್ಯ ನಿವಾಸಿ ಗೋಪಾಲ ಶಾಸ್ತ್ರಿ ನಿಧನ

ಮುಂಡಾಜೆ: ಗ್ರಾಮದ ಅಂಬಡ್ತ್ಯಾರು ಪಾಂಚಜನ್ಯ ನಿವಾಸಿ ಗೋಪಾಲ ಶಾಸ್ತ್ರಿ (85 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಆ.22ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಪಾಕ ತಜ್ಞರಾಗಿದ್ದರು.ಅವರು ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version