Site icon Suddi Belthangady

ಕಾಶಿಪಟ್ಣ: ಸ.ಹಿ.ಪ್ರಾ.ಶಾಲೆಯ ಬಾಲಕಿಯರ ತಂಡ ವಾಲಿಬಾಲ್ ಪಂದ್ಯಾಟದಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ಕಾಶಿಪಟ್ಣ: ಸ.ಹಿ.ಪ್ರಾ.ಶಾಲೆಯ ಬಾಲಕಿಯರು ಆರಂಬೊಡಿಯಲ್ಲಿ ನಡೆದ ನಿಟ್ಟಡೆ, ಪದ್ದಂಡಡ್ಕ, ಬಜಿರೆ 3 ವಲಯಗಳ ಸುಮಾರು 19 ತಂಡಗಳ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಶ್ರೀರಾಮ್ ಪ್ರೌಢಶಾಲೆ ಪಟ್ಟೂರು ಇಲ್ಲಿ ನಡೆಯುವ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

Exit mobile version