Site icon Suddi Belthangady

10ಹೆಚ್‌ಪಿವರೆಗಿನ ಎಲ್ಲಾ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್‌ಗೆ ಆ.25 ಕೊನೆಯ ದಿನಾಂಕ

ಬೆಳ್ತಂಗಡಿ: 10ಹೆಚ್‌ಪಿ ವರೆಗಿನ ಎಲ್ಲಾ ಕೃಷಿ ಪಂಪ್‌ಸೆಟ್ ಸ್ಥಾವರಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಜೋಡಣೆ ಮಾಡಲು ಆ.25 ಕೊನೆಯ ದಿನ ಎಂದು ಸರಕಾರ ಮೆಸ್ಕಾಂ ಇಲಾಖೆಗೆ ಆದೇಶ ಹೊರಡಿಸಿದೆ.ಆಧಾರ್ ಲಿಂಕ್ ಆಗದೆ ಉಳಿದಿರುವರು ಗ್ರಾಹಕರು ಪವರ್ ಮ್ಯಾನ್, ಮೆಸ್ಕಾಂ ಉಪ ವಿಭಾಗ ಶಾಖಾ ಕಚೇರಿ, ಮೆಸ್ಕಾಂ ಕಚೇರಿಯನ್ನು ಸಂರ್ಪಕಿಸಿ ಆಧಾರ್ ನಂಬರ್ ಜೋಡಣೆ ಮಾಡಬಹುದು.

Exit mobile version