Site icon Suddi Belthangady

ಕರಾಟೆಯಲ್ಲಿ ಮುಂಡಾಜೆಯ ಸಮರ್ಥ್, ಸಮೀಕ್ಷಾ ಸಾಧನೆ

ಬೆಳ್ತಂಗಡಿ: ಮೂಡುಬಿದಿರಿಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆದ ಕರಾಟೆ ಕುಮಿಟೆಯಲ್ಲಿ ಮುಂಡಾಜೆ ಕ್ರೈಸ್ಟ್ ಅಕಾಡೆಮಿಯ ಐದನೇ ತರಗತಿಯ ಸಮರ್ಥ್.ಕೆ.ಎಸ್ ಮತ್ತು ಮೂರನೇ ತರಗತಿಯ ಸಮೀಕ್ಷಾ.ಎಸ್ ಕರಾಟೆ ಕುಮಿಟೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮುಂಡಾಜೆಯ ನೆಯ್ಯಾಲುವಿನ ಯೋಧ ಶಶಿಧರ.ಕೆ.ಎಸ್ ಮತ್ತು ಭವ್ಯ ದಂಪತಿಯ ಮಕ್ಕಳು.

Exit mobile version