Site icon Suddi Belthangady

ಕುದ್ರಡ್ಕ ನಿವಾಸಿ ಕೆಮಣು ನಿಧನ

ಕುದ್ರಡ್ಕ: ಕುದ್ರಡ್ಕ ಮನೆ ನಿವಾಸಿ ಕೆಮಣು(78 ವರ್ಷ) ರವರು ಆ.16ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಮೃತರು ಮೂರು ಹೆಣ್ಣು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ.

Exit mobile version