Site icon Suddi Belthangady

ಮಚ್ಚಿನ: ಮಡಕ್ಕಿಲ ನಿವಾಸಿ ಸುರೇಖಾ ನಿಧನ

ಮಚ್ಚಿನ: ಮಚ್ಚಿನ ಗ್ರಾಮದ ಮಡಕ್ಕಿಲ ನಿವಾಸಿ ಸೇಸಪ್ಪ ಮೂಲ್ಯರ ಪತ್ನಿ ಸುರೇಖಾ (47 ವರ್ಷ ) ಜ್ವರದಿಂದ ಆ.20ರಂದು ನಿಧನರಾದರು.

ಮೃತರು ಪತಿ ಸೇಸಪ್ಪ ಮೂಲ್ಯ, ಮಕ್ಕಳಾದ ಕೌಶಿಕ್, ಭವಿಷ್ಯ ಇವರನ್ನು ಅಗಲಿದ್ದಾರೆ.

Exit mobile version