Site icon Suddi Belthangady

ರೋಟರಿ, ಅನ್ಸ್ ಕ್ಲಬ್ ನಿಂದ ವಿಶ್ವ ಛಾಯಾಗ್ರಹಣ ದಿನ- ಛಾಯಾಗ್ರಹಕ‌ ರಾಮಕೃಷ್ಣ ರೈ ಅವರಿಗೆ ಸನ್ಮಾನ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ವತಿಯಿಂದ ವಿಶ್ವ ಛಾಯಗ್ರಹಣ ದಿನದ ಪ್ರಯುಕ್ತ ಉಜಿರೆಯ ಹಿರಿಯ ಛಾಯಾಗ್ರಾಹಕ ರಾಮಕೃಷ್ಣ ರೈ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ರೋ.ಸಂದೇಶ್ ರಾವ್, ರೋ.ಶ್ರೀಧರ ಕೆ.ವಿ, ರೋ.ಪ್ರಶಾಂತ ಜೈನ್ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ಡಾ.ವಿನಯಾ ಕಿಶೋರ್, ಡಾ.ಭಾರತಿ ಜಿ.ಕೆ ಹಾಗೂ ಪುನೀತಾ ಪ್ರಭಾಕರ್ ಅವರು ಉಪಸ್ಥಿತರಿದ್ದರು.

Exit mobile version