ಶಿರ್ಲಾಲು: ಆಂಧ್ರಪ್ರದೇಶದಲ್ಲಿ ನಡೆದ ಜವಾಹರ್ ನವೋದಯ ವಿದ್ಯಾಲಯಗಳ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಶಿರ್ಲಾಲಿನ ಸುಶ್ರುತ್.ಕೆ.ಎಸ್ ಪ್ರಥಮ ಸ್ಥಾನ ಪಡೆದು ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.ಪ್ರಸ್ತುತ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಶಿರ್ಲಾಲು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ಪೂಜಾರಿ ಮತ್ತು ಶಿಕ್ಷಕಿ ಸರೋಜಿನಿ ಎಂ.ಇವರ ಪುತ್ರ.
ಜವಾಹರ್ ನವೋದಯ ವಾಲಿಬಾಲ್ ಪಂದ್ಯಾಟ: ಶಿರ್ಲಾಲಿನ ಸುಶ್ರುತ್ ಕೆ.ಎಸ್. ರಾಷ್ಟ್ರ ಮಟ್ಟಕ್ಕೆ ಆಯ್ಕೆ
