Site icon Suddi Belthangady

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೇರೊರಿಗೆ ಸನ್ಮಾನ

ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ, ಉಡುಪಿ ಜಿಲ್ಲೆ ಬ್ರಹ್ಮಾವರ ವಲಯ ಹಾಗೂ ರೋಟರಿ ಬ್ರಹ್ಮಾವರ ಇದರ ವತಿಯಿಂದ ಜರಗಿದ ವಿಶ್ವ ಛಾಯಾಗ್ರಾಹಣ ದಿನಾಚರಣೆ ಪ್ರಯುಕ್ತ ಆ.19ರಂದು ರೋಟರಿ ಭವನ ಬ್ರಹ್ಮಾವರದಲ್ಲಿ ಎಸ್ ಕೆ ಪಿ ಎ ಇತಿಹಾಸದಲ್ಲಿ ಪ್ರಥಮ ವಲಯಾಧ್ಯಕ್ಷೆಯಾಗಿ ಬೆಳ್ತಂಗಡಿ ವಲಯವನ್ನು ಮುನ್ನಡೆಸಿದ ಅಧ್ಯಕ್ಷೆ ಸಿಲ್ವಿಯಾ ಕೊರ್ಡೇರೊರಿಗೆ ಸನ್ಮಾನ ಕಾರ್ಯಕ್ರಮ ಜರಗಿತು.

ಈ ಸಂರ್ಭದಲ್ಲಿ ಬ್ರಹ್ಮಾವರ ವಲಯದ ಅಧ್ಯಕ್ಷ ಅಲ್ವಿನ್ ಅಂದ್ರಾದೆ ಮತ್ತು ಪಧಾದಿಕಾರಗಳು ರೋಟರಿ ಬ್ರಹ್ಮಾವರ ಇದರ ಅಧ್ಯಕ್ಷ ಅರೂರು ಶ್ರೀಧರ್ ವಿ ಶೆಟ್ಟಿ, ಉದಯ ಪೂಜಾರಿ ಮತ್ತು ಪಧಾದಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Exit mobile version