Site icon Suddi Belthangady

ಹೊಸಪಟ್ಣ: ಪೇರಂದಡ್ಕ ಮನೆ ನಿವಾಸಿ ಸುಂದರಿ ನಿಧನ

ಬಜಿರೆ: ಗ್ರಾಮದ ಹೊಸಪಟ್ಣ ಪೇರಂದಡ್ಕ ಮನೆ ಬುಡೆಂಗ ಪೂಜಾರಿಯವರ ಪತ್ನಿ ಸುಂದರಿ (62ವ) ಅಲ್ಪಕಾಲದ ಅಸೌಖ್ಯದಿಂದ ಆ.17ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ ಬುಡೆಂಗ ಪೂಜಾರಿ, ಪುತ್ರ ಪುರಂದರ, ಪುತ್ರಿಯರಾದ ಮಲ್ಲಿಕಾ, ಶೀಲಾ, ಹಾಗೂ ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version