Site icon Suddi Belthangady

ಧರ್ಮಸ್ಥಳ: ಪೂರ್ಜೆಬೈಲ್ ನಿವಾಸಿ ರಿಕ್ಷಾ ಚಾಲಕ ಪ್ರವೀಣ್ ನಿಧನ

ಧರ್ಮಸ್ಥಳ: ಗ್ರಾಮದ ಪೊಲೀಸ್ ಠಾಣೆಯ ಹತ್ತಿರದ ಪೂರ್ಜೆಬೈಲ್ ನಿವಾಸಿ ಪ್ರವೀಣ್ (43ವ) ಇವರು ಆ.19ರಂದು ನಿಧನರಾದರು.

ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದರು. ಮೃತರು ಪತ್ನಿ ವೀಣಾ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version