Site icon Suddi Belthangady

ಉಜಿರೆ: ಮೂರ್ತೆದಾರ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಶ್ರೀ ರಾಮ ಕ್ಷೇತ್ರ ಕರಿಕಲ್ ಶಾಖಾ ಮಠಕ್ಕೆ ಭೇಟಿ- ಬ್ರಹ್ಮಾನಂದ ಶ್ರೀಗಳಿಂದ ಆಶೀರ್ವಾದ

ಬೆಳ್ತಂಗಡಿ: ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತವನ್ನು ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಆಚರಿಸುತ್ತಿದ್ದು ಆ.18ರಂದು ಉಜಿರೆ ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ವಿಶ್ವನಾಥ ಕೊಲ್ಲಾಜೆ, ಉಪಾಧ್ಯಕ್ಷ ಸೀತಾರಾಮ ವಿ.ತೋಟತ್ತಾಡಿ, ನಿರ್ದೇಶಕರುಗಳಾದ ತುಕಾರಾಮ್ ಸಾಲಿಯಾನ್ ಆರ್ಲ, ಹರೀಶ್ ಸುವರ್ಣ ಕನ್ಯಾಡಿ, ನವೀನ್ ಚಂದ್ರ ಕೆ. ಎ. ನೊಣಯ್ಯ ಪೂಜಾರಿ ಕುಕ್ಕಾವು, ಮೆನೇಜರ್ ಪ್ರಮೋದ್ ಕುಮಾರ್, ಸಿಬ್ಬಂದಿ ಪುರುಷೋತ್ತಮ ಕೋಟ್ಯಾನ್ ಮೊದಲದವರು ಭಾಗವಹಿಸಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ಸ್ವಾಮೀಜಿ ಇವರನ್ನು ಗೌರವಿಸಿದರು

Exit mobile version