Site icon Suddi Belthangady

ಬೆಳ್ತಂಗಡಿ ಮಹಿಳಾ ವೃಂದದಲ್ಲಿ ವರಮಹಾಲಕ್ಷ್ಮಿ ಪೂಜೆ

ಬೆಳ್ತಂಗಡಿ: ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಆ.16ರಂದು ಪದ್ಮನಾಭ ಜೋಶಿಯವರ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಿತು.

ಮಹಿಳಾ ವೃಂದದ ಸದಸ್ಯರು ಭಜನೆ, ಲಲಿತ ಸಹಸ್ರ ನಾಮರ್ಚನೆ, ಅಷ್ಟೊತ್ತರ ನಾಮಾವಳಿ ಪಠಿಸಿದರು. ಮಹಿಳಾ ವೃಂದದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Exit mobile version