ಕೊಕ್ಕಡ: ಮುಂಡೂರುಪಳಿಕೆ ಹದಗೆಟ್ಟಿದ್ದ ರಸ್ತೆಯನ್ನು ಊರಿನ ಗ್ರಾಮಸ್ಥರು ಸೇರಿ ಹಣ ಸಂಗ್ರಹಿಸಿ ದುರಸ್ತಿ ಕಾರ್ಯ ಮಾಡಿದರು.
ಇದಕ್ಕೆ ಕೊಕ್ಕಡ ಗ್ರಾಮ ಪಂಚಾಯಿತಿ ಇವರು ಕೂಡ ಸಹಕಾರ ನೀಡಿದರು.