Site icon Suddi Belthangady

ಕಳೆಂಜ: ಮಾಣಿಗೇರಿ ನಿವಾಸಿ ಪಿಲಿಪ್ ಕುಸಿದು ಬಿದ್ದು ನಿಧನ

ಕಳೆಂಜ: ಮಾಣಿಗೇರಿ ನಿವಾಸಿ ಪಿಲಿಪ್(65ವ)ರವರು ಆ.16ರಂದು ಬೆಳಿಗ್ಗೆ ಎಂದಿನಂತೆ ಕಾಯರ್ತಡ್ಕ ಪೇಟೆಗೆ ಬಂದಿದ್ದು ವಾಪಸ್ಸು ಮನೆಗೆ ತೆರಳುವ ಸಂದರ್ಭ ದಿಢೀರನೆ ಕುಸಿದು ಬಿದ್ದು ಆ ಸಂದರ್ಭದಲ್ಲಿ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ರೋಸ್ಲಿ ಪುತ್ರಿಯರಾದ ಡಾರ್ಲಿ, ಡಯಾನ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುತ್ರ ತೋಮಸ್ ಪಿ.ಪಿ ಅವರನ್ನು ಅಗಲಿದ್ದಾರೆ.

Exit mobile version