ಬೆಳ್ತಂಗಡಿ: ಅನಾರೋಗ್ಯಕ್ಕೆ ತುತ್ತಾಗಿರುವ ಕಾಜೂರಿನ ಮಹಿಳೆಯ ಮನೆಗೆ ಭೇಟಿ ನೀಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಧನಸಹಾಯ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್, ಉಪಾಧ್ಯಕ್ಷ ಬದುರುದ್ದೀನ್ ಕಾಜೂರು, ಪ್ರಧಾನ ಕಾರ್ಯದರ್ಶಿ ಜೋಬಿ ಮುಲವನ, ವಿಶಾಲ್ ಹಾಗೂ ಪ್ರಿನ್ಸ್, ಸದಸ್ಯರುಗಳಾದ ಹಂಝ, ಶರೀಫ್ ಮೊದಲಾದವರು ಭಾಗಿಯಾಗಿದ್ದರು.