Site icon
Suddi Belthangady

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ನಲ್ಲಿ ಸ್ವಾತಂತ್ರ್ಯೋತ್ಸವ

ಹೊಸಂಗಡಿ : ರಾಜ್ಯ ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಕ್ಲಬ್(ರಿ) ಹೊಸಂಗಡಿ ಇಲ್ಲಿ ಸ್ವಾತಂತ್ರ್ತ್ಯೋತ್ಸವ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ಪಿ.ಧರಣೆoದ್ರ ಕುಮಾರ್ ಧ್ವಜಾರೋಹಣಗೈದರು. ಕ್ಲಬ್ಬಿನ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಹರಿಪ್ರಸಾದ್ ಪಿ ಧನ್ಯವಾದವಿತ್ತರು.

ಕೋಶಾಧಿಕಾರಿ ಸುಜಿತ್ ಕುಮಾರ್, ನಿವೃತ್ತ ಪೊಲೀಸ್ ತುಕಾರಾಮ್ ಪೂಜಾರಿ, ಕ್ಲಬ್ಬಿನ ಸದಸ್ಯರುಗಳಾದ ಭರತ್, ಚಂದ್ರ ಕಾಂತ್, ದಿನೇಶ್ ಪಾಜಂಬಾಡಿ, ದಾಮೋದರ್, ಬಾಬು ಕೋಟ್ಯಾನ್, ಸಾಥ್ವಿಕ್ ಡಿಸ್, ದೇವಯ್ಯ ನಾಯ್ಕ್, ಶಿವ ಸಂಪಿಗೆದಡಿ, ಸುರೇಂದ್ರ ಪೇರಿ, ನಿತೇಶ್ ಕುಂಜಾಡಿ, ಹರೀಶ್ ದೇವಾಡಿಗ, ಪ್ರಮೋದ್, ರಾಜೇಶ್ ಮಿರoದ, ಜಯರಾಜ್ ಟೈಲರ್, ಅಜಯ್ ಕುಟೆಲ್, ಸೀರಿಸ್ ಕುಟೆಲ್, ಸಂಗೀತ್, ಗೋಪಾಲ್ ಆಚಾರಿ ಉಪಸ್ಥಿತರಿದ್ದರು.

Exit mobile version