Site icon Suddi Belthangady

ಕಣಿಯೂರು: ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಕಣಿಯೂರು: ಗ್ರಾಮ ಪಂಚಾಯತ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕಾರಿಂಜ ಇವರು ನೆರವೇರಿಸಿದರು.

ಗ್ರಾಮ ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಸೀತಾರಾಮ ಮಡಿವಾಳ, ಸುಮತಿ ಶೆಟ್ಟಿ ಪದ್ಮುಂಜ, ಸುಮತಿ ಬೆಂಗಾಯಿ, ಜಲಜಾಕ್ಷಿ, ಗಾಯತ್ರಿ, ರಾಜೇಶ್, ಸಂಜೀವಿನಿ ಎಂ.ಬಿ., ಕೆ.ರತ್ನಾವತಿ, ಅರಿವು ಕೇಂದ್ರದ ಗ್ರಂಥ ಪಾಲಕಿ ರೇವತಿ, ಅಂಗನವಾಡಿ ಕಾರ್ಯಕರ್ತೆ ಗುಲಾಬಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ, ಪ್ರದೀಪ್ ನಾಯ್ಕ, ಉಮೇಶ್ ನಾಯ್ಕ, ಶ್ರೀಲಕ್ಷ್ಮೀ, ಸುನಂದ ಹಾಗೂ ನಿವೃತ್ತ ಸಿಬ್ಬಂದಿ ಗಿರಿಯಪ್ಪ ನಾಯ್ಕ ಉಪಸ್ಥಿತರಿದ್ದರು.

Exit mobile version