Site icon Suddi Belthangady

ಉಜಿರೆ: ಕಲ್ಲೆ ಮನೆ ನಿವಾಸಿ ಸ್ಟೆಲ್ಲಾ ಪಿಂಟೋ ನಿಧನ

ಉಜಿರೆ : ಉಜಿರೆ ಗ್ರಾಮದ ಕಲ್ಲೆ ಮನೆಯ ದಿ. ರೈಮಂಡ್ ಪಿಂಟೋ ರವರ ಪತ್ನಿ ಸ್ಟೆಲ್ಲಾ ಪಿಂಟೋ (75) ರವರು ಆ.15ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Exit mobile version