Site icon Suddi Belthangady

ಪದ್ಮುಂಜ: ಬಿರುಕು ಬಿಟ್ಟ ಮನೆ

ಪದ್ಮುಂಜ: ಇಲ್ಲಿಯ ಮಲೆಂಗಲ್ಲು ಹಫ್ಸ ಎಂಬವರ ಮನೆಯು ರಾತ್ರಿ ಸುರಿದ ವಿಪರೀತ ಗಾಳಿ ಮಳೆಗೆ ಹಾನಿಯಾಗಿದ್ದು ಮನೆಯ ಒಂದು ಭಾಗ ಬಿರುಕು ಬಿಟ್ಟಿದ್ದು ಮನೆಯಲ್ಲಿದ್ದ ತಾಯಿ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Exit mobile version