Site icon Suddi Belthangady

ಅವಳಿ‌ ಕರುಗಳಿಗೆ ಜನ್ಮ ನೀಡಿದ ಗೋಮಾತೆ

ಬೆಳ್ತಂಗಡಿ: ಕೆಲ್ಲಗುತ್ತು ಗಣೇಶ್ ಕೃಪಾ ಸೋಮಪ್ಪ ಪೂಜಾರಿ ಅವರ ಮನೆಯ ಹಸು ಆ.13ರಂದು ಮಧ್ಯಾಹ್ನ ಅವಳಿ‌ ಕರುಗಳಿಗೆ ಜನ್ಮ ನೀಡಿದೆ.

ಒಂದು ಹೆಣ್ಣು ಒಂದು ಗಂಡು ಕರುಗಳು ಅಪರೂಪದ ಕ್ಷಣಗಳಿಗೆ‌ ಸಾಕ್ಷಿಯಾಗಿದ್ದು ಕರುಗಳು ಆರೋಗ್ಯವಾಗಿವೆ.

Exit mobile version