Site icon Suddi Belthangady

ಪುದುವೆಟ್ಟು: ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

ಪುದುವೆಟ್ಟು: ಪರಿಸರದಲ್ಲಿ ಕಳೆದ ಹಲವು ದಿನಗಳ ಹಿಂದೆ ಆನೆ ಪ್ರತ್ಯಕ್ಷವಾದ ಘಟನೆ ವರದಿಯಾಗಿತ್ತು.ಇದೀಗ ಮತ್ತೆ ಆನೆ ಒಂದು ವಾರದಿಂದ ರಾತ್ರಿ ಸಂಚರಿಸುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಮೊಬೈಲ್ ಕ್ಯಾಮಾರದಲ್ಲಿ ಆನೆಯ ಛಾಯಾಚಿತ್ರ ಸೆರೆ ಸಿಕ್ಕಿದೆ. ಆನೆ ರಸ್ತೆಯ ಉದ್ದಕ್ಕೂ ಸಂಚರಿಸುದರಿಂದ ವಾಹನ ಸವಾರರಿಗೆ ಭಯದ ವಾತಾವರಣ ಉಂಟಾಗಿದೆ.

Exit mobile version